ನಮಿತ ಐ.ಲವ್‌ಯು
Posted date: 30/September/2010

ಬಾಲಕೃಷ್ಣ ಅರ್ಪಿಸುವ ಜಯಸಿಂಹ ಪಿಕ್ಚರ್ಸ್ ಲಾಂಛನದಲ್ಲಿ ಎಂ.ರವಿತೇಜಾರೆಡ್ಡಿ ನಿರ್ಮಿಸುತ್ತಿರುವ ಎಂ.ಜಯಸಿಂಹಾರೆಡ್ಡಿ, ಸಂಗೀತ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಿರ್ದೇಶಿಸುತ್ತಿರುವ  ನಮಿತ ಐ ಲವ್ ಯು ಚಿತ್ರದ ಚಿತ್ರೀಕರಣ ಎಂ.ಎಸ್‌ಪಾಳ್ಯದ  ಸಂಭ್ರಮ ಕಾಲೇಜಿನಲ್ಲಿ ನಡೆಯಿತು. ಛಾಯಾಗ್ರಹಣ ಪಿ.ದಿವಾಕರ್, ಕಲೆ ಥರ್ಮಾಕೋಲ್ ಶ್ರೀನಿವಾಸ್, ನೃತ್ಯ ರಾಜೇಶ್ ಬ್ರಹ್ಮಾವರ್ ಸಾಹಸ ಥ್ರಿಲ್ಲರ್ ಮಂಜು, ಸಹ ನಿರ್ದೇಶನ ರಾಜಶೇಖರ್, ನಿರ್ವಹಣೆ ಪಾಪಣ್ಣ - ಜಯಂತಿ. ತಾರಾಗಣದಲ್ಲಿ ನಮಿತಾ ಪೃಥ್ವಿರಾಜ್, ಡಿ.ಶ್ರೀಕಾಂತ್, ಅಕ್ಷತಾ ಶೆಟ್ಟಿ, ಶೋಭನಾ, ಶಿವಪ್ರಸಾದ ಗೊಲ್ಲಹಳ್ಳಿ, ಟೆನ್ನೀಸ್ ಕೃಷ್ಣ ಬ್ಯಾಂಕ್ ಜನಾರ್ಧನ್, ಡಿಂಗ್ರಿ ನಾಗರಾಜ್ ಮುಂತಾದವರು ಅಭಿನಯಿಸುತ್ತಿದ್ದಾರೆ


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed